¡Sorpréndeme!

ಪ್ರಜ್ವಲ್ ರೇವಣ್ಣ, ಜೂನ್ 4ರಂದು ಹಾಸನದ ಸಂಸದನಾಗಿ ಪ್ರಮಾಣವಚನ ಸ್ವೀಕಾರಕ್ಕೆ ಸಜ್ಜು | Oneindia Kannada

2019-05-27 408 Dailymotion

Newly elected Hassan MP Prajwal Revanna said he will take oath on June 04. He rejected BJP's claim that him offering resignation was a gimmick.

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅರಕಲಗೂಡು ಮಂಜು ವಿರುದ್ಧ ಉತ್ತಮ ಅಂತರದಿಂದ ಜಯ ದಾಖಲಿಸಿ, ಜೆಡಿಎಸ್ ನ ಏಕೈಕ ಸಂಸದ ಎನಿಸಿರುವ ಪ್ರಜ್ವಲ್ ರೇವಣ್ಣ ಅವರು ಕೊನೆಗೂ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ದಿನಾಂಕ ನಿಗದಿ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ, ಜೂನ್ 4ರಂದು ಹಾಸನದ ಸಂಸದನಾಗಿ ಪ್ರಮಾಣವಚನ ಸ್ವೀಕಾರಕ್ಕೆ ಸಜ್ಜು